ಅಮೃತಾ ಪ್ರೀತಮ್(ಅಗಸ್ಟ್ ೩೧, ೧೯೧೯-ಅಕ್ಟೋಬರ್ ೩೧, ೨೦೦೫) ಇವರು ಪಂಜಾಬಿ ಭಾಷೆಯ ಪ್ರಮುಖ ಲೇಖಕರು ಮತ್ತು ಕವಿಯಿತ್ರಿ. ಇವರು ೨೦ನೇಯ ಶತಮಾನದ ಅಗ್ರಗಣ್ಯ ಪಂಜಾಬಿ ಲೇಖಕಿ. ಇವರ ಲೇಖನ, ಕವನ, ಕಾದಂಬರಿಗಳನ್ನು ಮೆಚ್ಚುವ ಜನರು ಭಾರತ-ಪಾಕಿಸ್ತಾನದ ಗಡಿಯ ಎರಡೂ ಗಡಿಗಳಾಚೆ ಇದ್ದಾರೆ. ೧೯೮೨ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲಾಯಿತು. == ಸಾಹಿತ್ಯ ಕೃತಿಗಳು == === ಕಾದಂಬರಿಗಳು === ಪಿಂಜಾರ್(ಎಲುಬಿನ ಹಂದರ) ಡಾಕ್ಟರ್ ದೇವ್ ಕೊರೇ ಕಾಗಜ್, ಉಂಚಾಸ್ ದಿನ್ ಸಾಗರ್ ಔರ್ ಸಿಪಿಯಾಂ ರಂಗ್ ಕಾ ಪತ್ತಾ ದಿಲ್ಲಿ ಕಿ ಗಲಿಯಾಂ ತೇರವಾಂ ಸೂರಜ್ ಯಾತ್ರಿ ಜಿಲಾವತನ್(೧೯೬೮) === ಜೀವನ ಚರಿತ್ರೆ === ರಸೀದಿ ಟಿಕೆಟ್ (೧೯೭೬) ಷ್ಯಾಡೋವ್ಸ್ ಆಫ್ ವರ್ಡ್ಸ್ (೨೦೦೪) === ಸಣ್ಣ ಕಥೆಗಳು === ಕಹಾನಿಯಾಂ ಜೋ ಕಹಾನಿಯಾಂ ನಹೀ ಕಹಾನಿಯೋ ಕೇ ಆಂಗನ್ ಮೇ ಏ ಸ್ಟೆಂಚ್ ಆಫ್ ಕೆರೋಸಿನ್ === ಕವನ ಸಂಕಲನಗಳು === ಅಮೃತ್ ಲೆಹ್ರಾ (೧೯೩೬) ಜಿಯುಂದಾ ಜೀವನ್ (೧೯೩೯) ತ್ರೇಲ್ ಧೋತೆ ಫೂಲ್ (೧೯೪೨) ಓ ಗೀತನ್ ವಾಲಿಯಾ (೧೯೪೨) ಬದಲಾಂವ್ ದೇ ಲಾಲಿ (೧೯೪೩) ಲೋಕ್ ಪೀರಾ (೧೯೪೪) ಪತ್ಥರ್ ಗೀತೇ (೧೯೪೬) ಪಂಜಾಬಿ ದೀ ಆವಾಜ್ (೧೯೫೨)